ಶ್ರೀ ವಿದ್ಯಾಸ್ಪೂರ್ತಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಕೆಂಗಲಗುತ್ತಿ

Sunday, 7 March 2021

"ಫಿಟ್ ಇಂಡಿಯಾ"

*___________________________________*
*ಶ್ರೀ ಸ್ವಾಮಿ ವಿವೇಕಾನಂದ ಪ್ರೌಢ ಶಾಲೆ ಗುಣದಾಳ -*
   *"ಫಿಟ್ ಇಂಡಿಯಾ" ಕುರಿತು ಒಂದು ಕಿರು ನೋಟ "ಪ್ರತಿ ದಿನದ ವರದಿ"*
*___________________________________*
*💪ಫಿಟ್ ಇಂಡಿಯಾದ ಇತಿಹಾಸ*
*📚2020-21ನೆಯ ಶಾಲಾ ಸಪ್ತಾಹ ಚಟುವಟಿಕೆಯ ವೇಳಾಪಟ್ಟಿ*
*___________________________________*
📚ಮೋದನೆಯ ದಿನದ ಚಟುವಟಿಕೆಗಳು
*🧘ಪ್ರಾರ್ಥನೆ ಮತ್ತು ಮುಕ್ತ ಚಟುವಟಿಕೆಗಳು*

📚ಎರಡನೆಯ ದಿನದ ಚಟುವಟಿಕೆಗಳು
*🧎ಪ್ರಾರ್ಥನೆ ಮತ್ತು ಸಾಮಾನ್ಯ ಯೋಗದ  ನಿಯಮಗಳು*

📚ಮೂರನೆಯ ದಿನದ ಚಟುವಟಿಕೆಗಳು
*⛹️ಏಕಾಗ್ರತೆ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದ...*

📚ನಾಲ್ಕನೆಯ ದಿನದ ಚಟುವಟಿಕೆಗಳು
*ಸಾಂಕ್ರಾಮಿಕ ರೋಗದ ಹರಡುವಿಕೆಯ ಅವಧಿಯಲ್ಲಿ ಆರೋಗ್ಯ ರಕ್ಷಣೆ ಮತ್ತು ಆಹಾರ ಎಂಬ ವಿಷಯದ ಮೇಲೆ ಪ್ರಬಂಧ*

📚ಐದನೆಯ ದಿನದ ಚಟುವಟಿಕೆಗಳು
*🤼ಸದೃಢತೆಯ ಮತ್ತು ಕ್ರೀಡೆಗೆ ಸಂಬಂಧಿಸಿದ ಆನ್ಲೈನ್ ರಸಪ್ರಶ್ನೆ*

📚ಆರನೆಯ ದಿನದ ಚಟುವಟಿಕೆಗಳು
*🤼ವಿದ್ಯಾರ್ಥಿಗಳು ಹಾಗೂ ಪೋಷಕರು ಸೇರಿ ಮನೆಯಲ್ಲಿಯೇ ಆಡುವ ಮನೋರಂಜನಾ ಚಟುವಟಿಕೆಗಳು*

*🙏ಹೃದಯ ಪೂರ್ವಕ ವಂದನೆಗಳೊಂದಿಗೆ*
*___________________________________*
*➡️ಮುಖ್ಯೋಪಧ್ಯಾಯರು:- ಡಿ. ವಿ. ಚಿತ್ರಾಪುರ*

*➡️ದೈಹಿಕ ಶಿಕ್ಷಕರು:- ಎಸ್. ಎ. ಶಿರಗುಪ್ಪಿ*
*_____________________________________*
                     ಧನ್ಯವಾದಗಳು

No comments:

Post a Comment

Hsjssj